ಸುಬ್ರಹ್ಮಣ್ಯ: ಮಳೆ ಪ್ರಮಾಣ ಹೆಚ್ಚಳ ಕುಮಾರಧಾರ ಸ್ನಾನ ಘಟ್ಟ ಮುಳುಗಡೆ

0

ಸುಬ್ರಹ್ಮಣ್ಯ ಮತ್ತಿತರ ಕಡೆ ಮಳೆ ಪ್ರಮಾಣ ಹೆಚ್ಚಳವಾಗಿದ್ದು ಕುಮಾರಧಾರ ಸ್ನಾನ ಘಟ್ಟ ಮುಳುಗಡೆಯಾಗಿರುವುದಾಗಿ ವರದಿಯಾಗಿದೆ.

ಮಳೆ ಇನ್ನಷ್ಟು ಬರುತಿದ್ದು ನೀರಿನ ಪ್ರಮಾಣ ಇನ್ನಷ್ಟು ಏರುವ ಸಂಭವ ಇರುವುದಾಗಿ ತಿಳಿದು ಬಂದಿದೆ.