ಸುಳ್ಯದ ಸೃಷ್ಠಿ ಪ್ಯಾನ್ಸಿಯಲ್ಲಿ ಲಕ್ಕಿ ಕೃಷ್ಣ ಅದೃಷ್ಟವಂತ ಪುಟಾಣಿಗಳ ಆಯ್ಕೆ

0

ಸುಳ್ಯದ ಹೆಸರಾಂತ ಮೊಬೈಲ್ ಮಾರಾಟ ಮತ್ತು ಸರ್ವಿಸ್ ಮಳಿಗೆ ಸೃಷ್ಠಿ ಪ್ಯಾನ್ಸಿ & ಮೊಬೈಲ್ ಮಳಿಗೆ ಈ ಬಾರಿ ಕೃಷ್ಣ ಅಷ್ಟಮಿಯ ಪ್ರಯುಕ್ತ ಪುಟಾಣಿ ಮಕ್ಕಳಿಗಾಗಿ ಲಕ್ಕಿ ಕೃಷ್ಣ ಅದೃಷ್ಟ ಪುಟಾಣಿಗಳನ್ನು ಆಯ್ಕೆ ಮಾಡಲಿದ್ದಾರೆ.

ಐದು ವರ್ಷದ ಒಳಗಿನ ಪುಟಾಣಿ ಮಕ್ಕಳು ಶ್ರೀಕೃಷ್ಣ ವೇಷ ಧರಿಸಿದ ಪೋಟೋ ಸೃಷ್ಠಿ ಪ್ಯಾನ್ಸಿಯವರ ಮೊಬೈಲ್ ವಾಟ್ಸಪ್ ನಂಬರಿಗೆ ಕಳುಹಿಸಿ ಕೊಟ್ಟರೆ ಲಕ್ಕಿ ಕೃಷ್ಣ ಆಗುವ ಅವಕಾಶ ಕಲ್ಪಿಸಲಾಗಿದೆ.

ಸುಳ್ಯ ತಾಲೂಕಿನ ಮಕ್ಕಳಿಗೆ, ಪರ ಊರಿನಲ್ಲಿರುವ ಸುಳ್ಯದವರ ಮಕ್ಕಳಿಗೂ ಅವಕಾಶವಿದ್ದು ಸೃಷ್ಠಿ ಪ್ಯಾನ್ಸಿ ಮತ್ತು ಮೊಬೈಲ್ ಮಳಿಗೆಯ ಮೊಬೈಲ್ ಸಂಖ್ಯೆ 7624870700 ಶ್ರೀಕೃಷ್ಣ ವೇಷ ಧರಿಸಿದ ಮಕ್ಕಳ ಪೊಟೋ, ಹೆಸರು, ವಿಳಾಸ ಸೆಪ್ಟೆಂಬರ್ 2ರ ಒಳಗೆ ಕಳುಹಿಸಬಹುದು.