ವಸಂತಿ ಕಾಳಮನೆ ನಿಧನ

0

ಜಾಲ್ಸೂರು ಗ್ರಾಮದ ಕಾಳಮನೆ ನಿವಾಸಿ ವಸಂತಿ ಅವರು ಹೃದಯಾಘಾತದಿಂದಾಗಿ ಡಿ.5ರಂದು ಸಂಜೆ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಚಂದ್ರಕುಮಾರ ಕಾಳಮನೆ, ಪುತ್ರಿ ಮಂಜುಳ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.