ಕಲ್ಕಿ ಮೊಬೈಲ್ ನಲ್ಲಿ ಲಕ್ಕಿ ಕೂಪನ್ ಡ್ರಾ

0

ಕಲ್ಕಿ ಮೊಬೈಲ್ ಸುಳ್ಯ ಇದರ ದಸರಾ, ದೀಪಾವಳಿ ಮತ್ತು ಹೊಸ ವರ್ಷದ ಪ್ರಯುಕ್ತ ಲಕ್ಕಿ ಕೂಪನನ್ನು ಆಯೋಜಿಸಲಾಗಿದ್ದು, ಅದರ ಲಕ್ಕಿ ಡ್ರಾವನ್ನು ಜ.21ರಂದು ನಡೆಸಲಾಯಿತು.ಸುಳ್ಯ ರೈತ ಉತ್ಪಾದಕರ ಸಂಸ್ಥೆಯ ನಿರ್ದೇಶಕರಾದ ಸತ್ಯಪ್ರಸಾದ್ ಪುಳಿಮರಡ್ಕ ಇವರು ನೆರವೇರಿಸಿದರು.ಈ ಸಂದರ್ಭದಲ್ಲಿ ಶಿವಶಕ್ತಿ ಎಲೆಕ್ಟ್ರಿಕಲ್ ನ ವಿಕ್ರಂ ಸಿಂಗ್ ಧನಲಕ್ಷ್ಮಿ ಆಟೋ ಸ್ಪೇರ್ ನ ಜಬ್ಬರ್ ಸಿಂಗ್ ರಜಪೂತ್ ಎಲೆಕ್ಟ್ರಾನಿಕ್ಸ್ ನ ಸುರಪ್ ಸಿಂಗ್,
ಪ್ರಜ್ವಲ್ ಪೆಟ್ ಶಾಪ್, ದೇವರಾಂ ರೂಪಾಲಿ ಫ್ಯಾನ್ಸಿ ಮಹೇಂದ್ರ ನಾಮ್ ರಂಗೋಲಿ ಫ್ಯಾಶನ್, ಜಯಪ್ರಕಾಶ್, ಯೋಗೀಶ್ ಪಿ., ಸಂಸ್ಥೆಯ ಮಾಲಕರಾದ ಕೃಷ್ಣಪ್ರಸಾದ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.