ಅರಂತೋಡು : ಇವಿಎಮ್ ಮತ್ತು ವಿವಿ ಪ್ಯಾಟ್ ಗಳ ಭೌತಿಕ ಪ್ರದರ್ಶನ ಮತ್ತು ಜಾಗೃತಿ ಅಭಿಯಾನ

0


ಅರಂತೋಡು ಗ್ರಾಮದ ಮತದಾರರ ಗಮನಕ್ಕೆ ಭಾರತ ಚುನಾವಣಾ ಅಯೋಗ ಇವಿ ಎಮ್ ಮತ್ತು ವಿವಿ ಪ್ಯಾಟ್ ಗಳ ಭೌತಿಕ ಪ್ರದರ್ಶನ ಮತ್ತು ಜಾಗೃತಿ ಅಭಿಯಾನ ಅರಂತೋಡು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.


ಇವಿಎಮ್ ಬಗ್ಗೆ ಮಾಹಿತಿ ನೀಡಿದರು ಚುನಾವಣೆ ಪ್ರಯುಕ್ತ ನೇಮಕವಾದ ಸೆಕ್ಟರ್ ಅಧಿಕಾರಿಗಳು ಮತದಾರರು ಭಾಗಿಯಾಗಿ ಮಾಹಿತಿ ಪಡೆದುಕೊಂಡರು.