ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ತಷ್ಮಾ ಕೆ.ಎಂ ಗೆ ಡಿಸ್ಟಿಂಕ್ಷನ್

0

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕರ್ನಾಟಕ ಶಾಸ್ತ್ರೀಯ ಸಂಗೀತ ಪರೀಕ್ಷೆಯಲ್ಲಿ ತಷ್ಮಾ ಕೆ.ಎಂ ಶೇ. 92 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್ ನೊಂದಿಗೆ ಸೇರ್ಗಡೆಯಾಗಿದ್ದಾರೆ ಇವರು ವಿದುಷಿ ಲಕ್ಷ್ಮಿ ಪುರುಷಬೆಟ್ಟು ರವರ ಶಿಷ್ಯೆ. ಕೊಲ್ಲಮೊಗ್ರು ಗ್ರಾಮದ ಗಾಣತ್ತಮಜಲು ಕೆ.ಪಿ ಮಹಾಲಿಂಗ ಪಾಟಾಲಿ ಮತ್ತು ಶಶಿಕಲಾ ದಂಪತಿಗಳ ಪುತ್ರಿ.