ಪುಷ್ಪಾವತಿ ಅಡ್ಕಾರ್ ನಿಧನ

0

ಜಾಲ್ಸೂರು ಗ್ರಾಮದ ಬೈತಡ್ಕ
ಅಡ್ಕಾರ್ ಮನೆ ಪುಷ್ಪಾವತಿ ಯವರು ಇಂದು ರಾತ್ರಿ ನಿಧನರಾದರು.
ಇವರಿಗೆ 73 ವರ್ಷ ವಯಸ್ಸಾಗಿತ್ತು.


ಮೃತರು ಪುತ್ರರಾದ ನಿತ್ಯಾನಂದ
, ರಾಜೇಶ, ಜಯಪ್ರಕಾಶ, ಪುತ್ರಿ ಸರಿತಾ ಹಾಗೂ ಕುಟುಂಬಸ್ಥರು ಬಂಧು ಮಿತ್ರರನ್ನು ಕುಟುಂಬಗಳಿದ್ದಾರೆ.