ಭಟ್ ಅಸೋಸಿಯೇಟ್ಸ್ ಚಾರ್ಟರ್ಡ್ ಅಕೌಂಟೆಂಟ್ ಕಚೇರಿ ಸ್ಥಳಾಂತರಗೊಂಡು ಶುಭಾರಂಭ

0

ಸುಳ್ಯದ ಸಿ.ಎ ಬ್ಯಾಂಕ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ಭಟ್ ಅಸೋಸಿಯೇಟ್ಸ್ ಚಾರ್ಟರ್ಡ್ ಅಕೌಂಟೆಂಟ್ ಕಚೇರಿ ಸುಳ್ಯದ ಖಾಸಗಿ ಬಸ್ ನಿಲ್ದಾಣದ ಹಿಂದೆ ಇರುವ ಶಿವಕೃಪ ಕಲಾಮಂದಿರದ ಬಳಿಯ ಸೌರಭ ಕಾಂಪೌಂಡಿಗೆ ಸ್ಥಳಾಂತರಗೊಂಡಿದ್ದು, ಗಣಪತಿ ಹವನದೊಂದಿಗೆ ಏ. 10 ರಂದು ಪ್ರವೇಶ ನಡೆಯಿತು.

ಈ ಸಂದರ್ಭದಲ್ಲಿ ಹಿತೈಷಿಗಳು ಗ್ರಾಹಕ ಬಂಧುಗಳು ಹಾಜರಿದ್ದರು.

ಮುಂದೆ ಕಚೇರಿಯು ಇಲ್ಲಿ ಕಾರ್ಯಚರಿಸಲಿದೆ ಎಂದು ಸಿ.ಎ ಗಣೇಶ್ ಭಟ್ ಮತ್ತು ಸಿ.ಎ ಸ್ನೇಹ ಪಿ.ಜಿ ತಿಳಿಸಿದ್ದಾರೆ.