ನಾಳೆ (ಮೇ.4 )ಸುಳ್ಯದ ರಥಬೀದಿಯಲ್ಲಿ ಲಕ್ಷ್ಮೀ ಅಟೋಮೊಬೈಲ್ಸ್ ಶುಭಾರಂಭ

0

ಸುಳ್ಯದ ರಥಬೀದಿಯಲ್ಲಿರುವ ಶ್ರೀಮತಿ ರೇವತಿ ಪ್ರಭುರವರ ಮಾಲಕತ್ವದ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಅಜಿತ್ ಕುಮಾರ್ ಎ.ಎಲ್ ರವರ ಮಾಲಕತ್ವದ ಲಕ್ಷ್ಮೀ ಅಟೋಮೊಬೈಲ್ಸ್ ಮೇ.4 ರಂದು ಪೂರ್ವಾಹ್ನ ಶುಭಾರಂಭಗೊಳ್ಳಲಿದೆ.
ಪದ್ಮಶ್ರೀ ಪುರಸ್ಕೃತ ಡಾ.ಗಿರೀಶ್ ಭಾರದ್ವಾಜ್ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ,ಸುಳ್ಯ ತಾಲೂಕು ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷ ಮಲ್ಲೇಶ್ ಬೆಟ್ಟಂಪಾಡಿ, ಕಾಂಪ್ಲೆಕ್ಸ್ ಮಾಲಕಿ ಶ್ರೀಮತಿ ರೇವತಿ ಪ್ರಭು,ಉದ್ಯಮಿ ರಾಜೇಶ್ ನಾಯಕ್ ರವರು ಉಪಸ್ಥಿತರಿರುವರು.