ಗುತ್ತಿಗಾರಿನಲ್ಲಿ ಕಾಂಗ್ರೆಸ್ ಸಂಭ್ರಮಾಚರಣೆ

0

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ‌ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಗುತ್ತಿಗಾರು, ವಳಲಂಬೆ, ನಡುಗಲ್ಲಿನಲ್ಲಿ ಮೆ.20 ರಂದು ಕಾಂಗ್ರೆಸ್ ಸಂಭ್ರಮಾಚರಣೆ ನಡೆಯಿತು.

ಘೋಷಣೆಯೊಂದಿಗೆ ಪಟಾಕಿ ಸಿಡಿಸಿ, ಸಂಭ್ರಮ ವ್ಯಕ್ತಪಡಿಸಿದರು. ಪರಮೇಶ್ವರ ಕೆಂಬಾರೆ, ಪರಮೇಶ್ವರ ಚಣಿಲ, ಸನತ್ ಮುಳುಗಾಡು, ಮೋಹನ್ ಹುಲಿಕೆರೆ, ಸುರೇಶ್ ಚತ್ರಪ್ಪಾಡಿ, ಗುರುವ ಆಚಳ್ಳಿ, ಶ್ರೀಕಾಂತ್, ಕಿರಣ್ ನೂಜಾಡಿ, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.