ರೇವತಿ ಕುಳ್ಳಾಜೆ ನಿಧನ

0


ಅಮರಪಡ್ನೂರು ಗ್ರಾಮದ ಕುಳ್ಳಾಜೆ ಶೇಷಪ್ಪ ನಾಯ್ಕರ ಪತ್ನಿ ರೇವತಿಯವರು ಅಸೌಖ್ಯದಿಂದ ಇಂದು ನಿಧನರಾದರು. ಅವರಿಗೆ 48 ವರ್ಷ ವಯಸ್ಸಾಗಿತ್ತು.
ಮೃತರು ತಾಯಿ ಲಲಿತಾ, ಪುತ್ರ ಪೃಥ್ವಿನ್, ಸಹೋದರ ಹರೀಶ್, ಸಹೋದರಿಯರಾದ ನಳಿನಿ, ಚಂದ್ರಾವತಿ, ಬಂಧುಗಳನ್ನು ಅಗಲಿದ್ದಾರೆ.