ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಶಿಕ್ಷಕಿಯರು ವಿವಿಧ ಶಾಲೆಗಳಲ್ಲಿ ಶಿಕ್ಷಕಿಯರಾಗಿ ಆಯ್ಕೆ

0

ಭಾರತ ಸರಕಾರ ದಿಂದ ಪ್ರವರ್ತಿತ ರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ ಭಾರತ್ ಸೇವಕ್ ಸಮಾಜದ ಅಂಗೀಕೃತ ಸಂಸ್ಥೆಯಾದ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಯಲ್ಲಿ 2022-23 ನೇ ಸಾಲಿನಲ್ಲಿ ಮೊಂಟೆಸ್ಸರಿ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿ ಶಿಕ್ಷಕಿಯರು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಶಿಕ್ಷಕಿಯರುಗಳಾಗಿ ಆಯ್ಕೆಯಾಗಿದ್ದಾರೆ .


ಸ್ಮಿತಾ .ಕೆ ಸೈಂಟ್ ಲಾರೆನ್ಸ್ ಇಂಡಿಯನ್ ಸಿ.ಬಿ .ಎಸ್ .ಸಿ ಸ್ಕೂಲ್ ಕಿನ್ನಿಗೋಳಿ ,ಭೂಮಿಕ ಕೆ.ಎಂ ಕೆ.ಎಸ್ ಗೌಡ ಆಂಗ್ಲ ಮಾಧ್ಯಮ‌ ಶಾಲೆ ನಿಂತಿಕಲ್ಲು
,ಉಷಾ ಎ.ಕೆ ಜ್ಞಾನದೀಪ ಆಂಗ್ಲ ಮಾಧ್ಯಮ ಶಾಲೆ ಎಲಿಮಲೆ , ಖತೀಜತ್ ಫರ್ಝಾನ ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ,ಪ್ರಮೀಳ .ಕೆ ಕೆ.ಎಸ್ ಗೌಡ ಆಂಗ್ಲ ಮಾಧ್ಯಮ‌ ಶಾಲೆ ನಿಂತಿಕಲ್ಲು ,ಸಾಕಿರ ಕೆ ದಾರುಲ್ ಹಿಕ್ಮಾ ಆಂಗ್ಲ ಮಾಧ್ಯಮ ಶಾಲೆ ಬೆಳ್ಳಾರೆ ,ಆಯಿಷತ್ ಸುನೈನಾ ಈಡನ್ ಗ್ಲೋಬಲ್ ಆಂಗ್ಲ ಮಾಧ್ಯಮ ಶಾಲೆ ಬೆಳಂದೂರು ,ಇಸ್ಫಾನ ಈಡನ್ ಗ್ಲೋಬಲ್ ಆಂಗ್ಲ ಮಾಧ್ಯಮ ಶಾಲೆ ಬೆಳಂದೂರು ,ಯಶಸ್ವಿನಿ ಶ್ರೀ ರಾಮ ಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ರಾಮಕುಂಜ ,ಮೇಘನಾ ಯು.ಜಿ ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು ,ಸುಚೇತ ಡಿ.ಎಸ್ ಪ್ರಗತಿ ಆಂಗ್ಲ ಮಾಧ್ಯಮ ಶಾಲೆ ಕಾಣಿಯೂರು ,ರಾಹಿಲಾ ಪೀಸ್ ಪಬ್ಲಿಕ್ ಸ್ಕೂಲ್ ಬೊಳುಬೈಲು ಸುಳ್ಯ ,ಆಯಿಷತುಲ್ ನೆಸಿಯಾ ಲಿಟ್ಲ್ ಸ್ಕಾಲರ್ ಅಕಾಡೆಮಿ ವಿರಾಜಪೇಟೆ ಕೊಡಗು ಜಿಲ್ಲೆ,
ಮೈಮೂನ ಎಚ್ ನೌರತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆ ಮಿತ್ತೂರು ,ಯಕ್ಷಿತಾ ಕೆ.ಪಿ‌.ಎಸ್ ಬೆಳ್ಳಾರೆ ,ತೇಜೇಶ್ವರಿ ಎನ್ ಶ್ರೀ ಸದಾಶಿವ ಶಿಶು ಮಂದಿರ ಬೆಳ್ಳಾರೆ ಗೆ ಆಯ್ಕೆಯಾಗಿದ್ದಾರೆ.