ಮಂಡೆಕೋಲು ಮಾರ್ಗ ಮೊಹಿಯುದ್ದೀನ್ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯ ದಿನೋತ್ಸವ

0

SYS&SKSSF ಮಂಡೆಕೋಲು ಮಾರ್ಗ ಶಾಖೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ QIM ವಠಾರದಲ್ಲಿ ನಡೆಯಿತು.

ಜಮಾಹತ್ ಕಮೀಟಿ ಅಧ್ಯಕ್ಷ ದ್ವಜಾರೋಹಣ ನೆರವೆರಿಸಿದರು.ಖತೀಬ್ ಶಮೀಮ್ ಅರ್ಶದಿಯವರು ದುಆ ನೇತ್ರತ್ವ ವಹಿಸಿದ್ದರು.ಮದರಸಾ ವಿದ್ಯಾರ್ಥಿಗಳಿಗೆ ನಡೆದ ಕಲಾ ಸ್ಪರ್ದೆಗಳ ಬಹುಮಾನವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.

ಜಮಾಹತರು SYS&SKSSF ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಕೊನೆಯಲ್ಲಿ ಸಿಹಿತಿಂಡಿ ವಿತರಿಸಲಾಯಿತು.