ಶುಭವಿವಾಹ : ಅವಿನ್‌ಕುಮಾರ್-ಅಕ್ಷಿತಾ

0

ಮಂಡೆಕೋಲು ಗ್ರಾಮದ ಬೊಳುಗಲ್ಲು ಉಗ್ರಾಣಿಮನೆ ಎಲ್ಯಣ್ಣ ಗೌಡ ಮತ್ತು ಶ್ರೀಮತಿ ಭಾಗೀರಥಿ ದಂಪತಿಯ ಪುತ್ರ ಅವಿನ್‌ಕುಮಾರ್ ರವರ ವಿವಾಹವು ಪುತ್ತೂರು ತಾ.ಸರ್ವೆ ಗ್ರಾಮದ ಭಕ್ತಕೋಡಿ ಹೊನ್ನಪ್ಪ ಗೌಡ ಮತ್ತು ಶ್ರೀಮತಿ ಉಮಾವತಿ ದಂಪತಿಯ ಪುತ್ರಿ ಅಕ್ಷಿತಾರೊಂದಿಗೆ ಡಿ.31ರಂದು ಮಾವಂಜಿ-ಉಗ್ರಾಣಿಮನೆ ವರನ ಮನೆಯಲ್ಲಿ ನಡೆಯಿತು.