ಸಿ. ಗೋಪಾಲಕೃಷ್ಣ ವೈಲಾಯ ನಿಧನ

0

ಸುಳ್ಯ ತಾಲೂಕಿನ ತೊಡಿಕಾನದ ಚಳ್ಳಂಗಾಯ ನಿವಾಸಿ ಪ್ರಸಕ್ತ 13 ವರ್ಷಗಳಿಂದ ಶಿವಮೊಗ್ಗದಲ್ಲಿ ನೆಲೆಸಿದ್ದ ಸಿ.ಗೋಪಾಲಕೃಷ್ಣ ವೈಲಾಯ (92) ಅವರು ಜೂ.16ರಂದು ನಿಧನ ಹೊಂದಿದರು.

ಮೃತರು ಪತ್ನಿ ಪುತ್ರ ಮಕ್ಕಳ ತಜ್ಞ ಡಾ। ಸಿ.ಜಿ.ರಾಘವೇಂದ್ರ ವೈಲಾಯ ಮತ್ತು 6 ಪುತ್ರಿಯರನ್ನು ಅಗಲಿದ್ದಾರೆ.