ಪಂಜ ಸಮೀಪ ದ್ವಿಚಕ್ರ ವಾಹನ ಅಪಘಾತಧಲ್ಲಿ ಐವತ್ತೊಕ್ಲು ಗ್ರಾಮಧ ಕಲ್ಲಗದ್ದೆ ನಿವಾಸಿ ಕಂದ್ರಪ್ಪಾಡಿ ದಿ.ಕುಶಾಲಪ್ಪ ಗೌಡರ ಮತ್ತು ಅಂತಮ್ಮ ದಂಪತಿಗಳ ಪುತ್ರ ಶೇಷಕುಮಾರ (46ವ)ರವರು ಮಾ. 9 ರಂಧು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.








ಮಾ.8 ರಂದು ಅಪಘಾತ ಸಂಭವಿಸಿದ್ದು ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರು ತಾಯಿ, ಪತ್ನಿ ಚೈತ್ರಾ, ಪುತ್ರಿಯರಾಧ ಬಿಂಧುಶ್ರೀ, ತನ್ವಿ, ಮೋಕ್ಷಿತ , ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.










