ಇಂದು ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷರು ಮೀಸಲಾತಿ ನಿಗದಿ

0

ಸುದ್ದಿ ಚಾನೆಲ್‌ನಲ್ಲಿ ನೇರಪ್ರಸಾರದ ಮೂಲಕ ಮಾಹಿತಿ



ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ-ಉಪಾಧ್ಯಕ್ಷರ ಮುಂದಿನ ಎರಡೂವರೆ ವರ್ಷಗಳ ಮೀಸಲು ನಿಗದಿ ಪ್ರಕ್ರಿಯೆಯು ಇಂದು ನಡೆಯಲಿದೆ.


ಸುಳ್ಯ ಮತ್ತು ಕಡಬ ತಾಲೂಕುಗಳ ಪಂಚಾಯತ್‌ಗಳ ಮೀಸಲಾತಿ ನಿಗದಿ ಪ್ರಕ್ರಿಯೆಯು ಸುಳ್ಯದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.


ಯಾವ ಪಂಚಾಯತ್‌ಗಳಿಗೆ ಯಾವ ಮೀಸಲಾತಿ ನಿಗದಿಯಾಗಿದೆ ಮತ್ತು ಯಾರು ಅಧ್ಯಕ್ಷ ಉಪಾಧ್ಯಕ್ಷರಾಗಬಹುದು ಎಂಬ ಸಮಗ್ರ ಮಾಹಿತಿಯನ್ನು ಸುದ್ದಿ ಚಾನೆಲ್ ನೇರಪ್ರಸಾರದ ಮೂಲಕ ಪೂರ್ವಾಹ್ನ ೧೧ ಗಂಟೆಯಿಂದ ಭಿತ್ತರಿಸಲಿದೆ.