ಅಜ್ಜಾವರದಲ್ಲಿ 2018 ರಲ್ಲಿ ಆರಂಭಗೊಂಡಿದ್ದ ವಿಟೇಜ್ ಬಾರ್ ಮತ್ತು ರೆಸ್ಟೋರೆಂಟ್ ಇಂದು ಬಂಟ್ವಾಳಕ್ಕೆ ಶಿಫ್ಟ್ ಆಗಿರುವುದಾಗಿ ತಿಳಿದುಬಂದಿದೆ.
ಅಜ್ಜಾವರ ಬಾರ್ ಹೋರಾಟ ಹಾಗೂ ಒತ್ತಡದ ಪರಿಣಾಮ ಮುಚ್ಚಲ್ಪಟ್ಟಿದೆ ಎಂದು ವದಂತಿ ಹಬ್ಬಿತ್ತು.
ಈ ಕುರಿತು ಸುಳ್ಯ ಅಬಕಾರಿ ನಿರೀಕ್ಷಕರನ್ನು ಸಂಪರ್ಕಿಸಿ ವಿಚಾರಿಸಿದಾಗ ಇಲ್ಲಿದ್ದ ಬಾರ್ ಲೈಸೆನ್ಸ್ ಬಂಟ್ವಾಳಕ್ಕೆ ಅದರ ಮಾಲಕರು ಶಿಫ್ಟ್ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.