ಜಾನಕಿ ಅರಮನೆಗಯ ನಿಧನ

0


ಅರತೋಡು ಗ್ರಾಮದ ಅರಮನೆಗಯ ದಿ.ಮಾಧವರ ಪತ್ನಿ ಜಾನಕಿಯವರು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.