ತೊಡಿಕಾನ: ಬರೆ ಜರಿದು ರಸ್ತೆ ಬಂದ್

0


ತೊಡಿಕಾನ ಗ್ರಾಮದ ಕುಂಟುಕಾಡು – ಮಾವಿನಕಟ್ಟೆ – ಮುತ್ತುಕೋಡಿ ರಸ್ತೆಯ ಮಾವಿನಕಟ್ಟೆ ಎಂಬಲ್ಲಿ ಬರೆ ಜರಿದು ರಸ್ತೆ ಬಂದ್ ಆಗಿದೆ. ಜು. 2 ರಂದು ಅಲ್ಪ ಪ್ರಮಾಣದ ಕುಸಿತ ಉಂಟಾಗಿದ್ದು , ಜು. 5 ರಂದು ಧಾರಾಕಾರ ಮಳೆ ಸುರಿದ ಪರಿಣಾಮ ಮತ್ತೆ ಭಾರೀ ಪ್ರಮಾಣದಲ್ಲಿ ಬರೆ ಕುಸಿದು ರಸ್ತೆಯೇ ಬಂದ್ ಆಗಿದೆ.