ಚೆನ್ನಡ್ಕ : ರಸ್ತೆಗೆ ಬಿದ್ದ ಮರ

0

ನೆಲ್ಲೂರು ಕೆಮ್ರಾಜೆ ಚೆನ್ನಡ್ಕ ಎಂಬಲ್ಲಿ ರಸ್ತೆಗೆ ಮರ ಬಿದ್ದ ಘಟನೆ ನಿನ್ನೆ ರಾತ್ರಿ ವರದಿಯಾಗಿದೆ.

ದಿನಪೂರ್ತಿ ಸುರಿಯುತ್ತಿರುವ ಮಳೆಯ ಕಾರಣ ಮರ ಧರಶಾಯಿಯಾಗಿದೆ. ಪರಿಣಾಮ‌ ವಿದ್ಯುತ್ ತಂತಿಗಳಿಗೂ ಹಾನಿಯಾಗಿದೆ. ಯಾವುದೇ ಅಪಾಯ ಸಂಭವಿಸಿಲ್ಲ. ಮರದ ತೆರವು ಕಾರ್ಯ ಇಂದು ನಡೆಯುತ್ತಿದೆ.