ಗಂಗಮ್ಮ ಕಿಳಿಂಗಾರು ನಿಧನ

0


ಚೆಂಬು ಗ್ರಾಮದ ಕಿಳಿಂಗಾರು ದಿ. ಈಶ್ವರ ಭಟ್‌ರ ಪತ್ನಿ ಗಂಗಮ್ಮರವರು ಜು. 29 ರಂದು ನಿಧನರಾದರು. ಇವರಿಗೆ 81 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ರವಿಶಂಕರ್, ರಾಜರಾಮ, ರಾಜಗೋಪಾಲ್, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.