ಬಜರಂಗದಳ ಸುಳ್ಯ ಪ್ರಖಂಡದ ಸಹ ಸಂಯೋಜಕರಾಗಿ ಸನತ್ ಚೊಕ್ಕಾಡಿ ಆಯ್ಕೆ

0

ಸುಳ್ಯ ಬಜರಂಗದಳ‌ ಪ್ರಖಂಡದ ಸಹ ಸಂಯೋಜಕರಾಗಿ‌ ಚೊಕ್ಕಾಡಿಯ ಸನತ್ ರವರನ್ನು ಆಯ್ಕೆ ಮಾಡಲಾಯಿತು.


ಪುತ್ತೂರಿನ ಉಪ್ಪಿನಂಗಡಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷದ್ ನ ಅಭ್ಯಾಸ ವರ್ಗದಲ್ಲಿ ಇವರನ್ನು ನೇಮಕ ಮಾಡಲಾಯಿತು.