ಕೇನ್ಯ ಶಾಲೆಗೆ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಶ್ರೀಮತಿ ಪ್ರೇಮ ಜಗದೀಶ್

0

ಕೇನ್ಯ ಶಾಲೆಗೆ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಶ್ರೀಮತಿ ಪ್ರೇಮ ಜಗದೀಶ್ ಕರ್ತವ್ಯಕ್ಕೆ ಹಾಜರಾಗಿರದ್ದಾರೆ.
ಇವರು ಕೇನ್ಯ ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿ ಕೆಲಸ ನಿರ್ವಹಿಸಿ 1997 ರಲ್ಲಿ ಸ .ಹಿ . ಪ್ರಾ. ಶಾಲೆ ನಾಗತೀರ್ಥ ಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ,ನಂತರ 2006 ರಲ್ಲಿ ವರ್ಗಾವಣೆಗೊಂಡು ಸ.ಹಿ.ಪ್ರಾ ಶಾಲೆ ಕರಿಕಳದಲ್ಲಿ ಸುದೀರ್ಘ ಸೇವೆಯನ್ನು ಸಲ್ಲಿಸಿ, ಜು.31ರಂದು ಕೇನ್ಯ ಸ. ಕಿ. ಪ್ರಾ. ಶಾಲೆಗೆ ವರ್ಗಾವಣೆ ಗೊಂಡು ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ.