ಪಂಜ ಗಣೇಶೋತ್ಸವ ರಜತ ಸಂಭ್ರಮ

0


🔸ಪಂಬೆತ್ತಾಡಿ ಗ್ರಾಮ ಸಮಿತಿಯ ಪೂರ್ವಭಾವಿ ಸಭೆ

ಪಂಜ ಸಾರ್ವಜನಿಕ ಶ್ರೀ ಗಣೇಶೋತ್ಸವ ರಜತ ಸಂಭ್ರಮ ನಡೆಯಲ್ಲಿದ್ದು ಈ ಬಗ್ಗೆ
ಪಂಬೆತ್ತಾಡಿ ಗ್ರಾಮ ಸಮಿತಿಯ ಪೂರ್ವಭಾವಿ ಸಭೆ, ಪಂಬೆತ್ತಾಡಿ ಗ್ರಾಮ ಸಮಿತಿಯ ಸಂಚಾಲಕ ನಾಗಪ್ಪ ಪಂಜದಬೈಲು ರವರ ನೇತೃತ್ವದಲ್ಲಿ ಪಂಬೆತ್ತಾಡಿ ಪಂಚಶ್ರೀ ಯುವಕ ಮಂಡಲ ಸಭಾಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ಆರಾಧನಾ ಸಮಿತಿಯ ಗೌರವ ಅಧ್ಯಕ್ಷ ಮಾಧವ ಗೌಡ ಜಾಕೆ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾದ ಸವಿತಾರ ಮುಡೂರು, ಉಪಾಧ್ಯಕ್ಷ ಸಂತೋಷ್ ಜಾಕೆ ಹಾಗೂ ಆರ್ಥಿಕ ಸಮಿತಿಯ ಸಂಚಾಲಕ ಪುರುಷೋತ್ತಮ ದಂಬೆಕೋಡಿ ಮೊದಲಾದವರು ಉಪಸ್ಥಿತರಿದ್ದರು