ಐವರ್ನಾಡು : ಮುಚ್ಚಿನಡ್ಕ ಮನೆಗೆ ಮರ ಬಿದ್ದು ಹಾನಿ

0

ಐವರ್ನಾಡು ಗ್ರಾಮದ ಮುಚ್ಚಿನಡ್ಕ ಗಿರಿಜ ಎಂಬವರ ಮನೆಗೆ ಮನೆಯ ಹತ್ತಿರವಿದ್ದ ಮರ ಬಿದ್ದು ಹಾನಿಯಾದ ಘಟನೆ ನಡೆದಿದೆ.
ಅ.30 ರಂದು ಸಂಜೆ ಗಾಳಿ,ಮಳೆಗೆ ಮರಬಿದ್ದು ಮನೆಯ ಒಂದು ಭಾಗದ ಹಂಚುಗಳು ಹುಡಿಯಾಗಿದೆ ಎಂದು ತಿಳಿದು ಬಂದಿದೆ.