ಐವರ್ನಾಡು : ಮರ ಬಿದ್ದು ಮನೆ ಕೊಟ್ಟಿಗೆಗೆ ಹಾನಿ‌ – ಅಪಾರ ನಷ್ಟ

0

ಐವರ್ನಾಡು ಗ್ರಾಮದ ಚೆನ್ನಪ್ಪ ಪೂಜಾರಿ ಕೊಯಿಲ ಎಂಬವರ ಮನೆಗೆ ಮರಬಿದ್ದು ಮನೆಯ ಶೀಟ್ ಗಳು ಹಾನಿಯಾಗಿದೆ.
ನಿನ್ನೆ ಸುರಿದ ಭಾರಿ ಗಾಳಿ,ಮಳೆಗೆ ಮನೆಯ ಶೀಟ್ ಹಾಗೂ ಕೊಟ್ಟಿಗೆಗೆ ಮರ ಬಿದ್ದು ಸುಮಾರು 15 ಶೀಟ್ ಗಳು ಹುಡಿಯಾಗಿರುವುದಾಗಿ ತಿಳಿದು ಬಂದಿದೆ.
ಅಲ್ಲದೆ ಗೋಡೆಗೂ ಹಾನಿಯಾಗಿರುವುದಾಗಿ ತಿಳಿದು ಬಂದಿದೆ.