ನಿವೃತ್ತ ಪಿಡಿಒ ಮಣಿಯಾನ ಪುರುಷೋತ್ತಮರವರಿಗೆ ಸನ್ಮಾನ

0

ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ನಿವೃತ್ತ ಪಿಡಿಒ ಮಣಿಯಾನ ಪುರುಷೋತ್ತರವರು ಇತ್ತೀಚೆಗೆ ಸೇವೆಯಿಂದ ನಿವೃತ್ತಿ ಹೊಂದಿದ್ದು ಅವರಿಗೆ ಶ್ರೀಮತಿ ದೀಕ್ಷಾ ಶುಭಕರ ಅಂಜೇರಿ ಪೈಕ ಮತ್ತು ಶ್ರೀಮತಿ ಪವಿತ್ರ ಲೋಕೇಶ್ ಪೈಕ ಇವರು ಅವರ ಸ್ವಗೃಹದಲ್ಲಿ ಶಾಲು ಹೊದಿಸಿ, ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಿದರು.