ಸುಳ್ಯ ಬಿಗ್ ಫಾರ್ ಟೈಲ್ಸ್ ಸಂಸ್ಥೆ 8ನೇ ವರ್ಷಕ್ಕೆ ಪಾದಾರ್ಪಣೆ

0

ಹೊಸ ವರ್ಷದ ಪ್ರಯುಕ್ತ ಭಾರಿ ರಿಯಾಯಿತಿ ದರದಲ್ಲಿ ಮಾರಾಟ

ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಕಾರ್ಯಚರಿಸುತ್ತಿರುವ ಬಿಗ್ ಫಾರ್ ಟೈಲ್ಸ್ ಸಂಸ್ಥೆ ಯಶಸ್ವಿ ಏಳು ವರ್ಷ ಪೂರೈಸಿ ಎಂಟನೆಯ ವರ್ಷಕ್ಕೆ ಪಾದಾರ್ಪಣೆಗೊಂಡಿದೆ.

ಇದರ ಅಂಗವಾಗಿ ಹೊಸ ವರ್ಷದ ಪ್ರಯುಕ್ತ ಸಂಸ್ಥೆಯಲ್ಲಿ ಮಾರಾಟವಾಗುವ ಟೈಲ್ಸ್, ಸ್ಯಾನಿಟರಿ, ಫಿಟ್ಟಿಂಗ್, ಪ್ಲಂಬಿಂಗ್ ವಸ್ತುಗಳ ಮೇಲೆ ಭಾರಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ವಿಶಾಲವಾದ ಮಳಿಗೆಯನ್ನು ಹೊಂದಿ ಉತ್ತಮ ವಾಹನ ಪಾರ್ಕಿಂಗ್ ವ್ಯವಸ್ಥೆಗಳು ಕೂಡ ಇದ್ದು ಗ್ರಾಹಕರ ಕೈಗೆಟುಕುವ ದರದಲ್ಲಿ ಮತ್ತು ಆಕರ್ಷಕ ಮಾದರಿಯ ವಸ್ತುಗಳು ನಮ್ಮಲ್ಲಿ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.
ಅಲ್ಲದೆ ಪ್ರತಿಷ್ಠಿತ ಜಾನ್ಸನ್, ಜಾಗ್ವಾರ್,ಸಿಂಪೋಲ,ಸನ್ ವಿಷ್ಟ,ಹಿಂಡ್ ವೇರ್,ನವೀನ್, ಮ್ಯಾಪ್ಸ್,ಲಿಝ,ಮುಂತಾದ ಕಂಪನಿಗಳ ಟೈಲ್ಸ್ ಸಾಮಗ್ರಿಗಳು ನಮ್ಮಲ್ಲಿ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.