ಪದ್ಮಾವತಿ ಜಯನಗರ ನಿಧನ

0

ಸುಳ್ಯ ಜಯನಗರ ನಿವಾಸಿ ದಿ. ವಾಸುದೇವ ನಾಯಕ್ ರವರ ಪತ್ನಿ ಪದ್ಮಾವತಿ (89 ವರ್ಷ) ಅಲ್ಪ ಕಾಲದ ಅಸೌಖ್ಯದಿಂದ ಡಿ.10ರಂದು ರಾತ್ರಿ ಜಯನಗರ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.


ಮೃತರು ಪುತ್ರರಾದ ರಾಧಾಕೃಷ್ಣ ನಾಯಕ್, ಶಂಕರನಾರಾಯಣ ನಾಯಕ್, ಪುರುಷೋತ್ತಮ ನಾಯಕ್, ಪುತ್ರಿ ಗೀತಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.