ಶುಭವಿವಾಹ : ರಶ್ಮಿತಾ(ಹರ್ಷಿತಾ)-ಚೇತನ್

0

ಅಮರಮೂಡ್ನೂರು ಗ್ರಾಮದ ಆನೇಕಾರ್ ವಾಸುದೇವ ಗೌಡ ಮತ್ತು ಶ್ರೀಮತಿ ಶಶಿಕಲಾ ದಂಪತಿಯ ಪುತ್ರಿ ರಶ್ಮಿತಾ (ಹರ್ಷಿತಾ) ರವರ ವಿವಾಹವು ಐವರ್ನಾಡು ಗ್ರಾಮದ ಬೋಳುಗುಡ್ಡೆ ವಿಶ್ವನಾಥ ಗೌಡ ಮತ್ತು ರೇವತಿ ದಂಪತಿಯ ಪುತ್ರ ಚೇತನ್‌ರವರೊಂದಿಗೆ ಜ.3ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಜ.4ರಂದು ವಧುವಿನ ಮನೆ ಆನೇಕಾರ್‌ನಲ್ಲಿ ನಡೆಯಿತು.