ಸುಳ್ಯ ತಾಲೂಕು ಹಾಲು ಉತ್ಪಾದಕರ ಸಹಕಾರ ನೌಕರರ ಸಂಘದ ವತಿಯಿಂದ ಪ್ರವಾಸ ಜ.21.ರಂದು ನಡೆಯಿತು.
ಪ್ರವಾಸದಲ್ಲಿ ಚಿಕ್ಕಮಂಗಳೂರಿನ ಮುಳ್ಳಯ್ಯನಗಿರಿ,
ದತ್ತಾಪೀಠ,ಝೆಡ್ ಪಾಯಿಂಟ್,
ಜರಿ ಫಾಲ್ಸ್, ಬಾಬಾ ಬುಡನ್ ಗಿರಿ ಮೊದಲಾದ ಸ್ಥಳಗಳನ್ನು
ಭೇಟಿ ನೀಡಲಾಯಿತು.