ಪಂಜ ಜಾತ್ರೆಗೆ ಐವತ್ತೊಕ್ಲು ಪಟೇಲ್ ಮನೆಯವರ ಆಗಮನ

0

ಪಂಜ ಸೀಮೆ ದೇವಾಲಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವರ ಬ್ರಹ್ಮ ರಥೋತ್ಸವಕ್ಕೆ ಪೂರ್ವ ಸಂಪ್ರದಾಯದಂತೆ ಐತಿಹಾಸಿಕ ಸಂಬಂಧ ಹೊಂದಿರುವ ಐವತ್ತೊಕ್ಲು ಪಟೇಲ್ ಮನೆಯವರು ಆಗಮಿಸಿದರು. ಅವರನ್ನು ಉತ್ಸವ ಸಮಿತಿಯವರು ಸ್ವಾಗತಿಸಿ
ದೇವಳಕ್ಕೆ ಕರೆ ತಂದರು.