ಅಣ್ಣು ನಾಯ್ಕ್ ಭರ್ಜರಿಗುಂಡಿ

0

ಉಬರಡ್ಕ ಮಿತ್ತೂರು ಗ್ರಾಮದ ಭರ್ಜರಿಗುಂಡಿ ಅಣ್ಣು ನಾಯ್ಕ್ ರವರು ಫೆ.16 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೃತರಿಗೆ 63 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ರತ್ನಾವತಿ, ಪುತ್ರರಾದ ಚಂದ್ರಶೇಖರ, ಯೋಗೀಶ, ಪುತ್ರಿ ಸ್ವರ್ಣಲತಾ ಹಾಗೂ ಬಂಧುಮಿತ್ರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ