ಫೆ.25ರಂದು ಕರ್ಲಪ್ಪಾಡಿ ಶಾಸ್ತಾವೇಶ್ವರ ಕ್ಷೇತ್ರದಲ್ಲಿ ಪ್ರತಿಷ್ಠಾ ವಾರ್ಷಿಕ ಮತ್ತು ಸಾಮೂಹಿಕ ಶ್ರೀ ಶನೇಶ್ವರ ಪೂಜೆ February 17, 2024 0 FacebookTwitterWhatsApp ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತಾವೇಶ್ವರ ದೇವಸ್ಥಾನದದಲ್ಲಿ ಫೆ.25ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಶನೇಶ್ವರ ಪೂಜೆಯು ಫೆ.25ರಂದು ಆದಿತ್ಯವಾರ ಬೆಳಗ್ಗೆ 9 ರಿಂದ ನಡೆಯುವುದು.