ಲಯನ್ಸ್ ಕ್ಲಬ್ ಹಾಲ್ ನಲ್ಲಿ ದಿ ಫ್ಯಾಮಿಲಿ ಶಾಪ್ ‘ನ್ಯೂ ಚೆನ್ನೈ ಶಾಪಿಂಗ್’ ಸ್ಯಾರೀಸ್ & ರೆಡಿಮೇಡ್ಸ್ ಶುಭಾರಂಭ

0

ಯಾವುದೇ ಬಟ್ಟೆ ಕೊಂಡರು ರೂ.219 ಮಾತ್ರ

ಸುಳ್ಯದ ಜೂನಿಯರ್ ಕಾಲೇಜ್ ರಸ್ತೆಯ ಮೀನು ಮಾರ್ಕೆಟ್ ಎದುರು ಇರುವ ಲಯನ್ಸ್ ಕ್ಲಬ್ ಹಾಲ್ ನಲ್ಲಿ
ದಿ ಫ್ಯಾಮಿಲಿ ಶಾಪ್ ‘ನ್ಯೂ ಚೆನ್ನೈ ಶಾಪಿಂಗ್’ ಸ್ಯಾರೀಸ್ & ರೆಡಿಮೇಡ್ಸ್ ಫೆ. 14 ರಿಂದ ಶುಭಾರಂಭಗೊಂಡಿದೆ.

ಇಲ್ಲಿ ನವನವೀನ ಮಾದರಿಯ ಮಕ್ಕಳ , ಮಹಿಳೆಯರ, ಪುರುಷರ ವಸ್ತ್ರಗಳು ಯಾವುದೇ ಕೊಂಡರು ರೂ.219 ಮಾತ್ರ. ಯುಗಾದಿ ಹಬ್ಬದ ಪ್ರಯುಕ್ತ 15 ದಿನಗಳ ಕಾಲ ಈ ಶಾಪಿಂಗ್ ಉತ್ಸವ ಸುಳ್ಯದಲ್ಲಿ ಇರಲಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.