ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ

0

ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ 2024 -25 ನೇ ಸಾಲಿನ ನೂತನ ಅಧ್ಯಕ್ಷರಾಗಿ ರೋ. ಚಂದ್ರಶೇಖರ್ ನಾಯರ್ ಆಯ್ಕೆ ಆಗಿರುತ್ತಾರೆ. ಕಾರ್ಯದರ್ಶಿಯಾಗಿ ರೋ. ಚಿದಾನಂದ ಕುಲ, ಹಾಗೂ ಖಜಾಂಜಿಯಾಗಿ ರೋ. ಜಯಪ್ರಕಾಶ್ ಆಯ್ಕೆಯಾಗಿರುತ್ತಾರೆ. ಉಳಿದಂತೆ ನಿಕಟಪೂರ್ವ ಅಧ್ಯಕ್ಷರಾಗಿ ರೋ .ಪ್ರಶಾಂತ್ ಕೋಡಿಬೈಲು, ಉಪಾಧ್ಯಕ್ಷರಾಗಿ ರೋ. ಮೋಹನ್ದಾಸ್ ಎಣ್ಣೆ ಮಜಲ್, ಸಾರ್ಜೆಂಟ್ ಅಟ್ ಆರ್ಮ್ ಆಗಿ ರೋ. ಮೈಲಪ್ಪ ಸಂಕೇಶ, ಜತೆ ಕಾರ್ಯದರ್ಶಿ ರೋ. ಭವಾನಿ ಶಂಕರ ಪೈಲಾಜೆ, ಇಂಟರ್ನ್ಯಾಷನಲ್ ಸರ್ವಿಸ್ ಚೇರ್ಮನ್ ನಾಗರಾಜ್ ಪರಮಲೆ ,ಒಕೇಶನಲ್ ಸರ್ವಿಸ್ ಡೈರೆಕ್ಟರ್ ರೋ. ರೋಹಿತ್ ಬಿಬಿ, ಮೆಂಬರ್ಶಿಪ್ ಡೆವಲಪ್ಮೆಂಟ್ ಚೇರ್ಮನ್ ರೋ. ರವಿ ಕಕ್ಕೆ ಪದವ್, ಟಿ. ಆರ್ .ಎಫ್. ಚೇರ್ಮನ್ ರೋ.ಭರತ್ ನೆಕ್ರಾಜ, ಪಲ್ಸ್ ಪೋಲಿಯೋ ಚೇರ್ಮನ್ ರೋ .ಬಾಲಕೃಷ್ಣ ಪೈ, ಕಮ್ಯುನಿಟಿ ಸರ್ವಿಸ್ ನಿರ್ದೇಶಕ ರೋ. ವಿಜಯಕುಮಾರ್, ಡಿಸ್ಟಿಕ್ ಪ್ರಾಜೆಕ್ಟ್ ಚೇರ್ಮನ್ ರೋ.ವಿಶ್ವನಾಥ ನಡುತೋಟ, ಕ್ಲಬ್ ಸರ್ವಿಸ್ ನಿರ್ದೇಶಕ ರೋ
ಗೋಪಾಲ ಎಣ್ಣೆ ಮಜಲ್, ಫೆಲೋಶಿಪ್ ಚೇರ್ಮನ್ ರೋ. ಲೋಕೇಶ್ ಬಿ ಎನ್, ವಿನ್ಸ್ ಚೇರ್ಮನ್ ರೋ . ಹೆಚ್ ಎಲ್ ವೆಂಕಟೇಶ್, ಕ್ಲಬ್ ಲರ್ನಿಂಗ್ ಫೀಲಿಸಿಥೇಟರ್ ರೋ. ರಾಮಕೃಷ್ಣ ಮಲ್ಲಾರ ,ಫೋರ್ ವೇ ಟೆಸ್ಟ್ ಚೇರ್ಮನ್ ರೋ.ಸುದರ್ಶನ ಶೆಟ್ಟಿ, ಸ್ಪೋರ್ಟ್ಸ್ ಚೇರ್ಮನ್ ರೋ.ಗಿರಿರಸ್ಕಂದ, ಪಬ್ಲಿಕ್ ಇಮೇಜ್ ಚೇರ್ಮನ್ ರೋ. ಶಿವರಾಮ ಏನಕಲ್
ಆಯ್ಕೆ ಆಗಿರುತ್ತಾರೆ.