ಸಂದೀಪ್ ಎನ್.ಯು.ನಾಟಿಕೇರಿಯವರಿಗೆ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ April 19, 2024 0 FacebookTwitterWhatsApp ಪುತ್ತೂರು ಸೈಂಟ್ ಫಿಲೋಮಿನ ಪಿ.ಯು.ಕಾಲೇಜಿನ ವಿದ್ಯಾರ್ಥಿ ಸಂದೀಪ್ ಎನ್.ಯು.ನಾಟಿಕೇರಿಯವರಿಗೆ ದ್ವಿತೀಯ ಪಿಯುಸಿಯಲ್ಲಿ 551ಅಂಕದೊಂದಿಗೆ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಇವರು ಐವರ್ನಾಡು ಗ್ರಾಮದ ಉಮೇಶ್ ನಾಟಿಕೇರಿ ಮತ್ತು ಶ್ರೀಮತಿ ವಸಂತಿ ದಂಪತಿ ಪುತ್ರ.