ಜಾನಕಿ ಕಡಪಾಲ ನಿಧನ May 6, 2024 0 FacebookTwitterWhatsApp ಸಂಪಾಜೆ ಗ್ರಾಮದ ಕಡಪಾಲ ದಿ. ಮುದ್ದ ವಾಚರ್ರವರ ಪತ್ನಿ ಜಾನಕಿಯವರು ಅಲ್ಪಕಾಲದ ಅನಾರೋಗ್ಯದಿಂದ ಮೇ ೪ ರಂದು ನಿಧನರಾದರು. ಅವರಿಗೆ ೭೫ ವರ್ಷ ವಯಸ್ಸಾಗಿತ್ತು.ಮೃತರು ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಗ, ಬಂಧುಗಳನ್ನು ಅಗಲಿದ್ದಾರೆ.