ಎಸ್.ಎಸ್.ಪಿ.ಯು ಸುಬ್ರಹ್ಮಣ್ಯ ಪ್ರೌಢಶಾಲಾ ವಿಭಾಗ ಎಸ್.ಎಸ್.ಎಲ್.ಸಿ ಯಲ್ಲಿ ಶೇ.97.5 ಫಲಿತಾಂಶ

0

ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಪ್ರೌಢಶಾಲಾ ವಿಭಾಗವು ಎಸ್.ಎಸ್.ಎಲ್.ಸಿ ಯಲ್ಲಿ ಶೇ.97.5 ಫಲಿತಾಂಶ ದಾಖಲಿಸಿದೆ .

80 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ 78ವಿದ್ಯಾರ್ಥಿಗಳು ಪಾಸಾದವರು. 37 ಹುಡುಗರು ಪರೀಕ್ಷೆ ಬರೆದಿದ್ದು 35 ಮಂದಿ ಉತ್ತೀರ್ಣರಾಗಿದ್ದಾರೆ.

43 ಮಂದಿ ವಿದ್ಯಾರ್ಥಿನಿಯರು ಪರೀಕ್ಷೆ ಬರದಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ. 8 ಮಂದಿ ಎ+ ಗ್ರೇಡ್, 21 ಮಂದಿ ಎ ಗ್ರೇಡ್, 19 ಮಂದಿ B+ ಗ್ರೇಡ್, 19 ಮಂದಿ B ಗ್ರೇಡ್ ಹಾಗೂ11 ಮಂದಿC+ ಗ್ರೇಡ್ ಪಡೆದಿದ್ದಾರೆ.