ಚೊಕ್ಕಾಡಿ ಪ್ರೌಢಶಾಲೆ ವಿದ್ಯಾರ್ಥಿ ಜಿತೇಶ್ ಎಂ, ಎನ್.ಎಂ.ಎಂ.ಎಸ್ ಸ್ಕಾಲರ್ ಶಿಪ್ ಗೆ ಆಯ್ಕೆ

0

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದ 8 ನೇ ತರಗತಿ ವಿದ್ಯಾರ್ಥಿ ಜಿತೇಶ್ ಎಂ, ಎನ್.ಎಂ.ಎಂ.ಎಸ್ ಸ್ಕಾಲರ್ ಶಿಪ್ ಗೆ ಆಯ್ಕೆಯಾಗಿರುತ್ತಾನೆ.
ಮುಂದಿನ ನಾಲ್ಕು ವರ್ಷ ಸ್ಕಾಲರ್ ಶಿಪ್ ಪಡೆಯಲು ಅರ್ಹತೆ ಪಡೆದು ತಾಲೂಕಿಗೆ ದ್ವಿತೀಯ ಸ್ಥಾನಿಯಾಗಿದ್ದಾನೆ. ಈತ ಪೈಲಾರಿನ ಮೂಕಮಲೆ ವಿಶ್ವನಾಥ ಮತ್ತು ಕೋಮಲಾಂಗಿ ದಂಪತಿಯ ಪುತ್ರ.