ಕೇರಳದ ವಯನಾಡಿನಲ್ಲಿ ನಡೆದ ಜಲಸ್ಪೋಟ ದುರಂತ ಸಂಭವಿಸಿದ ಹಿನ್ನೆಲೆಯಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಗಾಗಿ ಸುಳ್ಯದ ಸೇವಾಭಾರತಿಯ ತಂಡ ತೆರಳಿದ್ದು ಇದರೊಂದಿಗೆ ಮರ್ಕಂಜದ ರೆಂಜಾಳ ಶ್ರೀ ಶಾಸ್ತಾವು ಯುವಕ ಮಂಡಲದ 7 ಜನ ಸದಸ್ಯರು ಇಂದು ಮುಂಜಾನೆ ವಯನಾಡಿಗೆ ತೆರಳಿದ್ದು ರಕ್ಷಣಾ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.