ಪರ್ಸ್ ಕಳೆದುಹೋಗಿದೆ

0

ಸುಳ್ಯ ಬಸ್ ನಿಲ್ದಾಣದಿಂದ ಜಟ್ಟಿಪಳ್ಳ,ಕೊಡಿಯಾಲಬೈಲ್ ರಸ್ತೆಯಲ್ಲಿ ಅಮೂಲ್ಯ ದಾಖಲೆ ಮತ್ತು ಹಣ ಇರುವ ಪರ್ಸ್ ಆ. 5 ರಂದು ಕಳೆದುಹೋಗಿದೆ. ಸಿಕ್ಕಿದವರು ಸುದ್ದಿ ಬಿಡುಗಡೆ ಕಚೇರಿಯಲ್ಲಿ ನೀಡಬೇಕಾಗಿ ವಿನಂತಿ