ಅರಂತೋಡು ತೋಟಂಪ್ಪಾಡಿ ನಾಗಬಳ್ಳಿಯ ನಾಗನಕಟ್ಟೆಯಲ್ಲಿ ನಾಗತಂಬಿಲ ಸೇವೆ

0


ಅರಂತೋಡು ತೋಟಂಪ್ಪಾಡಿ ನಾಗಬಳ್ಳಿಯ ನಾಗನಕಟ್ಟೆಯಲ್ಲಿ ನಾಗತಂಬಿಲ ಸೇವೆ ನಡೆಯಿತು. ಭಕ್ತಾದಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.