ವಿನೋಬನಗರ: ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನೂತನ ಪ್ರೌಢಶಾಲಾ ಶಿಕ್ಷಕ- ರಕ್ಷಕ ಸಂಘ ರಚನೆ

0


ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯ. ಆಂಗ್ಲಮಾಧ್ಯಮ ಪ್ರೌಢಶಾಲಾ ಶಿಕ್ಷಕ – ರಕ್ಷಕ ಸಂಘವನ್ನು ಆ.7ರಂದು ರಚಿಸಲಾಯಿತು.
ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾಗಿ ಅಶೋಕ್ ಅಡ್ಕಾರು, ಉಪಾಧ್ಯಕ್ಷರಾಗಿ ಗಂಗಾಧರ ಗೌಡ ಕಾಳಮನೆ, ಕಾರ್ಯದರ್ಶಿಯಾಗಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಗಿರೀಶ್ ಕುಮಾರ್. ಎ. ಆಯ್ಕೆಯಾದರು

ಸದಸ್ಯರುಗಳಾಗಿ ಜಲಜಾ ಆಚಾರ್ಯ , ಉಷಾ ಕುಮಾರಿ, ಯಶವಂತ ಎನ್. ಪಿ. ವನಿತಾ ಸುಳ್ಯ , ಎ.ಆರ್. ಬಾಬು ಅಡ್ಕಾರು, ಜಲಜಾ ಬೆಳ್ಳಿಪಾಡಿ ,ವಿಶ್ವನಾಥ ಎಸ್ , ರೇಖಾ ಅಡ್ಕಾರು, ಮಾಧವ ಗೌಡ ,ಶುಭ ಎನ್.ಡಿ , ಚಿದಾನಂದ ಡಿ ,ಭಾರತಿ ಪಿ. ಇವರುಗಳು ಆಯ್ಕೆಗೊಂಡರು.

  ಸಭೆಯಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷ ಹೇಮಂತ್ ಕಾಮತ್,ಆಡಳಿತ ಮಂಡಳಿ ಸದಸ್ಯ ಪುರುಷೋತ್ತಮ ಕಿರ್ಲಾಯ ಹಾಗೂ ಸಂಸ್ಥೆಯ ಮುಖ್ಯೋಪಾಧ್ಯಾಯರುಗಳು ಉಪಸ್ಥಿತರಿದ್ದರು.