ಗುತ್ತಿಗಾರು ಲಯನ್ಸ್ ಕ್ಲಬ್ ನಿಂದ ಸ್ವಾತಂತ್ರ್ಯ ದಿನಾಚರಣೆ

0

ಗುತ್ತಿಗಾರು ಲಯನ್ಸ್ ಕ್ಲಬ್ ಇಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಲಯನ್ಸ್ ಕ್ಲಬ್ಅಧ್ಯಕ್ಷರಾದ ಕುಶಾಲಪ್ಪ ತುಂಬತ್ತಾ ಜೆ ಧ್ವಜರೋಹಣ ಮಾಡಿದರು.

ಲಯನ್ ನಿತ್ಯಾನಂದ ಮೂಂಡೋಡಿ ಸ್ವಾತಂತ್ರ್ಯ ದಿನಾಚರಣೆ ಮಹತ್ವವನ್ನು ನೀಡಿದರು. ಎಂ.ಕೆ. ಮೋಹನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ. ಮಾಣಿಯಾನ ಪುರುಷೋತ್ತಮ ಧನ್ಯವಾದ ನೀಡಿದರು.