ಆ.22: ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ಶ್ರೀ ಲಕ್ಷ್ಮೀ ಟೆಕ್ಸ್ ಟೈಲ್ಸ್ ಶುಭಾರಂಭ

0

ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ಶ್ರೀಮತಿ ಕೃತಿಕಾ ರವರ ಮಾಲಕತ್ವದ ಶ್ರೀ ಲಕ್ಷ್ಮೀ ಟೆಕ್ಸ್ ಟೈಲ್ಸ್
ಆ.22 ರಂದು ಶುಭಾರಂಭ ಗೊಳ್ಳಲಿರುವುದು.

ಅಮರಜ್ಯೋತಿ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಯಶೋಧ ರಾಮಚಂದ್ರ ಎನ್.ಎ, ಕಸ್ತೂರಿ ನರ್ಸರಿ ಮಾಲಕಿ‌ ಶ್ರೀಮತಿ ಲತಾ ಮಧುಸೂದನ್, ಕ್ಷಮ್ಯಾ ಕ್ಲಿನಿಕ್ ವೈದ್ಯರಾದ ಡಾ.ಕ್ಷಮ್ಯಾ ಅಡ್ಕಾರ್,ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು ರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನೂತನ ಮಳಿಗೆಯಲ್ಲಿ ಮಹಿಳೆಯರಿಗೆ ಬೇಕಾದ ಎಲ್ಲಾ ತರದ ಬಟ್ಟೆ ಬರೆಗಳು ಹಾಗೂ ಸಾರಿಗಳು ಲಭ್ಯವಿರುವುದಾಗಿ ಮಾಲಕರು ತಿಳಿಸಿರುತ್ತಾರೆ.