ಗಾಯಕ ವಿಜಯಕುಮಾರ್ ರವರಿಗೆ “ಹಾಡು ಬಾ ಸಂಗೀತ ಗಾನ” ಪ್ರಶಸ್ತಿ

0

ಚಲನಚಿತ್ರ ಸಂಗೀತ ಕರೋಕೆ ವಿ.ಕೆ ಬ್ರದರ್‍ಸ್ ಹಾಸನ , ಇವರು ಮಂಗಳೂರಿನ ಕ್ರೂಸ್ ಮತ್ತು ಡೈನ್ ಲೋಬೋ ರಿವರ್ ವೇವ್ ನಲ್ಲಿ ಆ. ೨೫ ರಂದು ಆಯೋಜಿಸಿದ ಗಾಯಕರುಗಳ ಚಲನಚಿತ್ರ ಕರೋಕೆಯನ್ನು ಹಾಡಿ ಸುಳ್ಯದ ವಿಜಯಕುಮಾರ್ ರವರು “ಹಾಡು ಬಾ ಸಂಗೀತ ಗಾನ” ಪ್ರಶಸ್ತಿ ಪತ್ರ ಪಡೆದಿರುತ್ತಾರೆ. ಇವರು ಸುಳ್ಯದ ಟಿಎಪಿಸಿಎಂಎಸ್ ನಲ್ಲಿ ಉದ್ಯೋಗಿಯಾಗಿದ್ದಾರೆ.