ಅಡ್ಕಾರ್ ಮಹೋತ್ಸವ; ಸ್ಕ್ರಾಚ್ ಕಾರ್ಡ್ ನಲ್ಲಿ ಇಂದು ಇಬ್ಬರಿಗೆ ಬಹುಮಾನ

0


ಸುಳ್ಯ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ಪಾದಾರ್ಪಣೆ ಪ್ರಯುಕ್ತ ಅಡ್ಕಾರ್ ಮಹೋತ್ಸವ ನಡೆಯುತ್ತಿದ್ದು,ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯಲ್ಲಿ ಇಂದು ಗ್ರಾಹಕರಾದ ರಾಜಮ್ಮ ಹರಿಹರಪಲ್ಲತಡ್ಕ ರೂ.2500 ಮೊತ್ತದ ಬಹುಮಾನ ಹಾಗೂ ಬಾಲಸುಬ್ರಹ್ಮಣ್ಯ ಬೈತಡ್ಕ ರೂ.5000 ಮೊತ್ತದ ಬಹುಮಾನ ಪಡೆದುಕೊಂಡಿದ್ದಾರೆ.


ವಿಶೇಷ ರಿಯಾಯಿತಿ,ವಿನಿಮಯ ಕೊಡುಗೆ, ಬಡ್ಡಿ ರಹಿತ ಸುಲಭ ಕಂತುಗಳ ಸಾಲ ಸೌಲಭ್ಯದೊಂದಿಗೆ ಅಡ್ಕಾರ್ ಮಹೋತ್ಸವ ಸೆ.8 ರವರೆಗೆ ನಡೆಯಲಿದೆ.