ಅಮರಮುಡ್ನೂರು ಗ್ರಾಮದ
ದಿ.ರಾಮಣ್ಣ ಗೌಡ ಚಿಲ್ಪಾರ್ ರವರ ಧರ್ಮಪತ್ನಿ ಶ್ರೀಮತಿ ನೀಲಮ್ಮ ರವರು ಅಲ್ಪಕಾಲದ ಅಸೌಖ್ಯದಿಂದ ಸೆ.15ರಂದು ಬೆಳಗ್ಗೆ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಶ್ರೀಧರ್ ಆರ್.ಸಿ, ಪುಂಡರೀಕ, ಜಗದೀಶ, ಪುತ್ರಿಯರಾದ ದೇವಕಿ ವಾಸುದೇವ ಚುಕ್ರಡ್ಕ, ವಸಂತಿ ಮನೋಹರ ದೇವಸ್ಯ, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರನ್ನು, ಬಂಧುಮಿತ್ರರನ್ನು ಆಗಲಿದ್ದಾರೆ.